NewsNews In Kannada

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ- 74 ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮಹಾನಗರ ಪಾಲಿಕೆ ವಾರ್ಡ್ಗಳ ವಿವರ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೂತನವಾಗಿ ಒಟ್ಟು 82 ವಾರ್ಡ್‍ಗಳನ್ನು ರಚಿಸಲಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪ್ರದೇಶದಿಂದ ಕೂಡಿದ್ದು. 74-ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ 24 ವಾರ್ಡ್‍ಗಳು ಬರುತ್ತವೆ. ಒಟ್ಟು 2,60,722 ಮತದಾರರು ಇದ್ದು, 265 ಮತಗಟ್ಟೆ ಸ್ಥಾಪಿಸಲಾಗುತ್ತಿದೆ.

ವಾರ್ಡ್ ಸಂಖ್ಯೆ 10: 6,116 ಪುರುಷರು, 6,365 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 12,482 ಮತದಾರರು.

ವಾರ್ಡ್ ಸಂಖ್ಯೆ 11: 4,961 ಪುರುಷರು, 5,334 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 10,296 ಮತದಾರರು.

ವಾರ್ಡ್ ಸಂಖ್ಯೆ 12: 4,620 ಪುರುಷರು, 4,698 ಮಹಿಳಾ ಸೇರಿ ಒಟ್ಟು 9,318 ಮತದಾರರು.

ವಾರ್ಡ್ ಸಂಖ್ಯೆ 13: 5,417 ಪುರುಷರು, 5,607 ಮಹಿಳಾ ಸೇರಿ ಒಟ್ಟು 11,024 ಮತದಾರರು.

ವಾರ್ಡ್ ಸಂಖ್ಯೆ 14: 6,208 ಪುರುಷರು, 6,316 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 12,525 ಮತದಾರರು.

ವಾರ್ಡ್ ಸಂಖ್ಯೆ 15: 5,562 ಪುರುಷರು, 5,577 ಮಹಿಳಾ ಸೇರಿ ಒಟ್ಟು 11,139 ಮತದಾರರು.

ವಾರ್ಡ್ ಸಂಖ್ಯೆ 16: 4,939 ಪುರುಷರು, 5,010 ಮಹಿಳಾ ಸೇರಿ ಒಟ್ಟು 9,949 ಮತದಾರರು.

ವಾರ್ಡ್ ಸಂಖ್ಯೆ 17: 4,934 ಪುರುಷರು, 5,425 ಮಹಿಳಾ ಹಾಗೂ ಇತರೆ 2  ಸೇರಿ ಒಟ್ಟು 10,361 ಮತದಾರರು.

ವಾರ್ಡ್ ಸಂಖ್ಯೆ 18: 4,304 ಪುರುಷರು, 4,393 ಮಹಿಳಾ ಸೇರಿ ಒಟ್ಟು 8,697 ಮತದಾರರು.

ವಾರ್ಡ್ ಸಂಖ್ಯೆ 19 : 4,264 ಪುರುಷರು, 4,360 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 8,625 ಮತದಾರರು.

ವಾರ್ಡ್ ಸಂಖ್ಯೆ 20 : 5,908 ಪುರುಷರು, 6,014 ಮಹಿಳಾ ಹಾಗೂ ಇತರೆ 2 ಸೇರಿ ಒಟ್ಟು 11,924 ಮತದಾರರು.

ವಾರ್ಡ್ ಸಂಖ್ಯೆ 21 : 5,404 ಪುರುಷರು, 5,500 ಮಹಿಳಾ ಹಾಗೂ ಇತರೆ 2 ಸೇರಿ ಒಟ್ಟು 10,906 ಮತದಾರರು.

ವಾರ್ಡ್ ಸಂಖ್ಯೆ 22 : 4,544 ಪುರುಷರು, 4,707 ಮಹಿಳಾ, ಸೇರಿ ಒಟ್ಟು 9,251 ಮತದಾರರು.

ವಾರ್ಡ್ ಸಂಖ್ಯೆ 23 : 4,408 ಪುರುಷರು, 4,429 ಮಹಿಳಾ, ಸೇರಿ ಒಟ್ಟು 8,837 ಮತದಾರರು.

ವಾರ್ಡ್ ಸಂಖ್ಯೆ 24: 3,790 ಪುರುಷರು, 3,818 ಮಹಿಳಾ ಸೇರಿ ಒಟ್ಟು 7,608 ಮತದಾರರು.

ವಾರ್ಡ್ ಸಂಖ್ಯೆ.25: 4,251 ಪುರುಷರು, 4,304 ಮಹಿಳಾ ಸೇರಿ ಒಟ್ಟು 8,555 ಮತದಾರರು.

ವಾರ್ಡ್ ಸಂಖ್ಯೆ. 26: 5516 ಪುರುಷರು, 5,546 ಮಹಿಳಾ ಮತ್ತು ಇತರೆ 2 ಸೇರಿ ಒಟ್ಟು 11,064 ಮತದಾರರು.

ವಾರ್ಡ್ ಸಂಖ್ಯೆ. 27: 4,584 ಪುರುಷರು, 4,631 ಮಹಿಳಾ ಮತ್ತು ಇತರೆ 2 ಸೇರಿ ಒಟ್ಟು 9,217 ಮತದಾರರು.

ವಾರ್ಡ್ ಸಂಖ್ಯೆ. 28 : 4,906 ಪುರುಷರು, 4,779 ಮಹಿಳಾ ಮತ್ತು ಇತರೆ 3 ಸೇರಿ ಒಟ್ಟು 9,688 ಮತದಾರರು.

ವಾರ್ಡ್ ಸಂಖ್ಯೆ. 29: 4,523 ಪುರುಷರು, 4,681 ಮಹಿಳಾ ಮತ್ತು ಇತರೆ 2 ಸೇರಿ ಒಟ್ಟು 9,206 ಮತದಾರರು.

ವಾರ್ಡ್ ಸಂಖ್ಯೆ. 30: 5,597 ಪುರುಷರು, 5,679 ಮಹಿಳಾ ಮತ್ತು ಇತರೆ 1 ಸೇರಿ ಒಟ್ಟು 11,227 ಮತದಾರರು.

ವಾರ್ಡ್ ಸಂಖ್ಯೆ. 31:  5,365 ಪುರುಷರು, 5,649 ಮಹಿಳಾ ಮತ್ತು ಇತರೆ 1 ಸೇರಿ ಒಟ್ಟು 11,015 ಮತದಾರರು.

ವಾರ್ಡ್ ಸಂಖ್ಯೆ. 32: 6,490 ಪುರುಷರು, 6,523 ಮಹಿಳಾ ಮತ್ತು ಇತರೆ 4 ಸೇರಿ ಒಟ್ಟು 13,017 ಮತದಾರರು.

ವಾರ್ಡ್ ಸಂಖ್ಯೆ. 33: 6,808 ಪುರುಷರು, 6,839 ಮಹಿಳಾ ಸೇರಿ ಒಟ್ಟು 13,647 ಮತದಾರರು. ವಾರ್ಡ್ ಸಂಖ್ಯೆ. 34: 5,679 ಪುರುಷರು, 5,409 ಮಹಿಳಾ ಮತ್ತು ಇತರೆ 1 ಸೇರಿ ಒಟ್ಟು 11,089 ಮತದಾರರು ಇದ್ದಾರೆ.

Please follow and like us:
Pin Share

Leave a Reply

Your email address will not be published.

Back to top button
Close