ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ: ಇಂದು 89 ನಾಮಪತ್ರ ಸಲ್ಲಿಕೆ
ಧಾರವಾಡ: ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್ಗಳ ಪೈಕಿ 55 ವಾರ್ಡ್ಗಳಿಗೆ 89 ನಾಮಪತ್ರಗಳು ಸಲ್ಲಿಯಾಗಿದ್ದು, ಒಟ್ಟಾರೆಯಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್-18, ಬಿಜೆಪಿ-30, ಜೆಡಿಎಸ್-5, ಎಎಪಿ-12, ಉತ್ತಮ ಪ್ರಜಾಕಿಯ-3, ಕರ್ನಾಟಕ ರಾಷ್ಟ್ರ ಸಮಿತಿ-1, ಎ.ಐ.ಎಮ್.ಐ.ಎಮ್-1, ಎಸ್.ಡಿ.ಪಿ.ಐ-2 , ಬಿಎಸ್ಪಿ -1 ಮತ್ತು ಪಕ್ಷೇತರರು-16 ಜನ ಸೇರಿ ಒಟ್ಟು 89 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮತ್ತು 27 ವಾರ್ಡ್ಗಳಿಗೆ ಇಲ್ಲಿಯವರೆಗೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಇಂದು ಮಹಾನಗರ ಪಾಲಿಕೆಯ 3 ನೇಯ ವಾರ್ಡ್- 2 (2 ಬಿಜೆಪಿ), 4 ನೇ ವಾರ್ಡ್- 3 (2 ಬಿಜೆಪಿ, 1 ಪಕ್ಷೇತರ), 5 ನೇಯ ವಾರ್ಡ್-1 (ಪಕ್ಷೇತರ), 7ನೇ ವಾರ್ಡ್ - 1 (ಬಿಜೆಪಿ), 8 ನೇ ವಾರ್ಡ್ -2 (1 ಭಾ.ರಾ.ಕಾಂಗ್ರೇಸ್, 1 ಬಿಜೆಪಿ), 11 ನೇ ವಾರ್ಡ್-1 (ಉತ್ತಮ ಪ್ರಜಾಕಿಯ), 12 ನೇ ವಾರ್ಡ್ -2 (1 ಬಿಜೆಪಿ, 1 ಎಎಪಿ), 13 ನೇ ವಾರ್ಡ್ -1 (ಜೆಡಿಎಸ್), 18 ನೇ ವಾರ್ಡ್-2 (1 ಬಿಜೆಪಿ, 1 ಕರ್ನಾಟಕ ರಾಷ್ಟ್ರ ಸಮಿತಿ), 20 ನೇ ವಾರ್ಡ್-1 (1 ಬಿಜೆಪಿ), 21 ನೇ ವಾರ್ಡ್-1 (1 ಬಿಜೆಪಿ), 23 ನೇ ವಾರ್ಡ್-1 (1 ಭಾ.ರಾ.ಕಾಂಗ್ರೇಸ್), 24 ನೇ ವಾರ್ಡ್-5 (2 ಭಾ.ರಾ.ಕಾಂಗ್ರೇಸ್, 3 ಪಕ್ಷೇತರ).
25 ನೇ ವಾರ್ಡ್ -2 (1 ಭಾ.ರಾ.ಕಾಂಗ್ರೇಸ್, 1 ಬಿಜೆಪಿ),
28 ನೇ ವಾರ್ಡ್ – 2 ( 1 ಜೆಡಿಎಸ್, 1 ಉತ್ತಮ ಪ್ರಜಾಕಿಯ), 29 ನೇ ವಾರ್ಡ್ – 3 (1 ಬಿಜೆಪಿ, 2 ಪಕ್ಷೇತರ), 30 ನೇ ವಾರ್ಡ್ – 1 (ಬಿಜೆಪಿ), 31 ನೇ ವಾರ್ಡ್ – 1 (ಭಾ.ರಾ.ಕಾಂಗ್ರೇಸ್), 32 ನೇ ವಾರ್ಡ್ – 1 (1 ಬಿಜೆಪಿ), 34 ನೇ ವಾರ್ಡ್ – 1 (ಎಎಪಿ), 37 ನೇ ವಾರ್ಡ್ – 1 (ಉತ್ತಮ ಪ್ರಜಾಕಿಯ), 38 ನೇ ವಾರ್ಡ್ – 2 (1 ಬಿಜೆಪಿ, 1 ಎಎಪಿ), 39 ನೇ ವಾರ್ಡ್ -2 (1 ಬಿಜೆಪಿ, 1 ಎಎಪಿ),
40 ನೇ ವಾರ್ಡ್ -1 (ಬಿಜೆಪಿ), 41 ನೇ ವಾರ್ಡ್ -1 (ಬಿಜೆಪಿ), 42 ನೇ ವಾರ್ಡ್ -2 (1 ಬಿಜೆಪಿ, 1 ಪಕ್ಷೇತರ), 43 ನೇ ವಾರ್ಡ್ – 2 (1 ಭಾ.ರಾ.ಕಾಂಗ್ರೇಸ್, 1 ಬಿಜೆಪಿ), 44 ನೇ ವಾರ್ಡ್ – 1 (ಬಿಜೆಪಿ),
46 ನೇ ವಾರ್ಡ್ -1 (ಬಿಜೆಪಿ), 47 ನೇ ವಾರ್ಡ್ – 2 (1 ಭಾ.ರಾ.ಕಾಂಗ್ರೇಸ್, 1 ಪಕ್ಷೇತರ), 48 ನೇ ವಾರ್ಡ್ -2 (2 ಪಕ್ಷೇತರ), 50 ನೇ ವಾರ್ಡ್ – 3 (2 ಭಾ.ರಾ.ಕಾಂಗ್ರೇಸ್, 1 ಎಎಪಿ), 51 ನೇ ವಾರ್ಡ್ – 1 (ಜೆಡಿಎಸ್), 52 ನೇ ವಾರ್ಡ್ – 2 (1 ಭಾ.ರಾ.ಕಾಂಗ್ರೇಸ್, 1 ಬಿಜೆಪಿ), 53 ನೇ ವಾರ್ಡ್ – 1 (ಎಎಪಿ), 54 ನೇ ವಾರ್ಡ್ – 2 (1 ಬಿಜೆಪಿ, 1 ಪಕ್ಷೇತರ),
55 ನೇ ವಾರ್ಡ್ – 1 (ಎಎಪಿ), 56 ನೇ ವಾರ್ಡ್ – 1 (ಭಾ.ರಾ.ಕಾಂಗ್ರೇಸ್).
58 ನೇ ವಾರ್ಡ್ – 2 (2 ಬಿಜೆಪಿ), 59 ನೇ ವಾರ್ಡ್ – 1 (ಎಎಪಿ), 60 ನೇ ವಾರ್ಡ್ -1 (ಪಕ್ಷೇತರ), 61 ನೇ ವಾರ್ಡ್ – 1 (ಜೆಡಿಎಸ್), 64 ನೇ ವಾರ್ಡ್ – 1 (ಭಾ.ರಾ.ಕಾಂಗ್ರೇಸ್), 65 ನೇ ವಾರ್ಡ್ – 1 (ಭಾ.ರಾ.ಕಾಂಗ್ರೇಸ್), 67 ನೇ ವಾರ್ಡ್ – 2 (1 ಭಾ.ರಾ.ಕಾಂಗ್ರೇಸ್, 1 ಎಎಪಿ), 68 ನೇ ವಾರ್ಡ್ – 2 (1 ಭಾ.ರಾ.ಕಾಂಗ್ರೇಸ್, 1 ಪಕ್ಷೇತರ), 69 ನೇ ವಾರ್ಡ್ – 1 (ಎಐಎಮ್ಐಎಮ್), 70 ನೇ ವಾರ್ಡ್ – 2 (1 ಭಾ.ರಾ.ಕಾಂಗ್ರೇಸ್, 1 ಬಿಜೆಪಿ), 71 ನೇ ವಾರ್ಡ್ – 3 (1 ಬಿಜೆಪಿ, 1 ಜೆಡಿಎಸ್, 1 ಎಸ್ಡಿಪಿಐ), 72 ನೇ ವಾರ್ಡ್ – 1 ( ಎಎಪಿ)
73 ನೇ ವಾರ್ಡ್ -1 (ಬಿಜೆಪಿ), 74 ನೇ ವಾರ್ಡ್ – 2 (1 ಎಎಪಿ, 1 ಬಿಎಸ್ಪಿ), 75 ನೇ ವಾರ್ಡ್ – 4 (1 ಎಎಪಿ, 1 ಎಸ್ಡಿಪಿಐ, 2 ಪಕ್ಷೇತರ), 80 ನೇ ವಾರ್ಡ್ – 1 ( ಬಿಜೆಪಿ), 82 ನೇ ವಾರ್ಡ್ – 1 (ಭಾ.ರಾ.ಕಾಂಗ್ರೇಸ್).
