NewsNews In KannadaNorth Karnataka

ಜುಲೈ 21 ರಂದು ಡಾ.ಗಂಗೂಬಾಯಿ ಹಾನಗಲ್ ಪುಣ್ಯಸ್ಮರಣೆ ಸಂಗೀತೋತ್ಸವ

ಹುಬ್ಬಳ್ಳಿ, ಜು.18: ಪದ್ಮವಿಭೂಷಣ ಡಾ : ಗಂಗೂಬಾಯಿ ಹಾನಗಲ್ ಅವರ 13 ನೇ ಪುಣ್ಯತಿಥಿ ಅಂಗವಾಗಿ, ಜುಲೈ 21 ರಂದು ಬೆಳಿಗ್ಗೆ 8 ಗಂಟೆಗೆ ಉಣಕಲ್ಲಿನ ಡಾ : ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ( ರಿ ) ಆವರಣದಲ್ಲಿ ಪೂಜೆ, ಮುಂಜಾನೆ 10 ರಿಂದ ಸಾಯಂಕಾಲ 5 ಗಂಟೆಯವರೆಗೆ ವಿಶೇಷ ಸಂಗೀತೋತ್ಸವ ಕಾರ್ಯಕ್ರಮ ಗುರುಕುಲದ ವಿದ್ಯಾರ್ಥಿಗಳಿಂದ ಜರುಗಲಿದೆ ಎಂದು ಆಡಳಿತಾಧಿಕಾರಿ ಜಿ.ವಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close