News In KannadaNorth Karnataka
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ರಾಜ್ಯ ಮಟ್ಟದ ಪ್ರಶಸ್ತಿ
ಹುಬ್ಬಳ್ಳಿ , ಮಾ.9: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಡೇ ನಲ್ಮ್ ಅಭಿಯಾನದ ಸ್ವಯಂ ಉದ್ಯೋಗ ಕಾರ್ಯಕ್ರಮದಲ್ಲಿ ಉಪಘಟಕದಲ್ಲಿ ಎಸ್.ಹೆಚ್.ಜಿ. ಬ್ಯಾಂಕ್ ಕ್ರೇಡಿಟ್ ಲಿಕೇಜ್ ರಾಜ್ಯ ಮಟ್ಟದ ಉತ್ತಮ ಪ್ರಗತಿ ಸಾಧನೆಗಾಗಿ ಶ್ರೀ ಭವಾನಿ ಸ್ವ ಸಹಾಯಕ ಸಂಘ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಬೆಂಗಳೂರಿನ ನ್ಯಾಶನಲ್ ಕಾಲೇಜ್ ಮೈದಾನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಭಿಯಾನ ನಿರ್ದೇಶಕರು ರಾಜ್ಯ ಮಟ್ಟದ ಪ್ರಶಸ್ತಿಯನ್ನು ವಿತರಿಸಿದರು.
ಡೇ ನಲ್ಕ್ ವಿಭಾಗದ ಸಿಬ್ಬಂದಿ ಡಾ. ರವಿ ಮುನವಳ್ಳಿ, ಅಬ್ದುಲ್ ರಜಾಕ ಗಡವಾಲೆ, ನಿರ್ಮಲಾ ನಾರಾಯಣಕ, ನಿರ್ಮಲಾ ಮನಕಟ್ಟಿ ಉಪಸ್ಥಿತರಿದ್ದರು.