NewsNews In KannadaNorth Karnataka

ನಿಧಿ ಶಿವರಾಮ ಸುಲಾಖೆ  ಡೆಫ್ ಒಲಿಂಪಿಕ್‍ಗೆ ಆಯ್ಕೆ

ಧಾರವಾಡ ಮೇ2: ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಬಿ.ಕಾಂ ಪ್ರಥಮ ವರ್ಷದಲ್ಲಿ ಅಭ್ಯಸಿಸುತ್ತಿರುವ ನಿಧಿ ಶಿವರಾಮ ಸುಲಾಖೆ  ಇವರು ಮೇ 1 ರಿಂದ 15 ರವರೆಗೆ ಬ್ರೆಜಿಲ್‍ನಲ್ಲಿ ನಡೆಯಲಿರುವ ಡೆಫ್ ಒಲಿಂಪಿಕ್‍ನಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದಿಂದ ಎಕೈಕ ಮಹಿಳೆ ಹಾಗೂ ಭಾರತದಿಂದ ಇಬ್ಬರು ಮಾತ್ರ ಟೇಕ್ವಾಂಡೋ ಮಹಿಳೆಯರ ವಿಭಾಗದಲ್ಲಿ-67 ಕೆಜಿಗೆ ಭಾರತದಿಂದ ಪ್ರತಿನಿಧಿಸಲಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆಯನ್ನು ಮೆಚ್ಚಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅರವಿಂದ ಬೆಲ್ಲದ ಪ್ರಾಂಶುಪಾಲ ಡಾ.ಸರಸ್ವತಿ.ಆರ್.ಕಳಸದ, ದೈಹಿಕ ಶಿಕ್ಷಣ ನಿರ್ದೇಶಕÀ  ಪ್ರೋ.ಆರ್.ಬಿ. ಸೊನೇಖಾನ ಹಾಗೂ ಸಿ.ಡಿ.ಸಿ ಸಮಿತಿ ಸದಸ್ಯರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close