NewsNews In KannadaNorth Karnataka

ಡಿಪ್ಲೋಮಾ ಪ್ರವೇಶ ಅವಧಿ ವಿಸ್ತರಣೆ

ಹುಬ್ಬಳ್ಳಿ , ಸೆ.17:ವಿದ್ಯಾನಗರದ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ನ2022-23 ನೇ ಶೈಕ್ಷಣಿಕ ಸಾಲಿನಲ್ಲಿ ತೃತೀಯ ಸೆಮಿಸ್ಟರ್ (ಲ್ಯಾಟ್ರಲ್ ಎಂಟ್ರಿ) 2 ನೇ ವರ್ಷ ಡಿಪ್ಲೋಮಾ ತರಗತಿಗೆ ಪ್ರವೇಶ ಪಡೆಯುವ ಅವಧಿಯನ್ನು ಸೆಪ್ಟೆಂಬರ್ 24 ರವರೆಗೆ ವಿಸ್ತರಿಸಲಾಗಿದೆ.

ಪ್ರವೇಶ ಬಯಸುವ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ dtek.karnataka.gov.in, dtetech.karnataka.gov.in/kartechnical, www.cetonline.karnataka.gov.in/kea ಮತ್ತು ಪ್ರವೇಶ ಪಡೆಯಲು ಇಚ್ಚಿಸುವ ಸಂಸ್ಥೆಯನ್ನು ಸಂರ್ಪಕಿಸಬಹುದು ಎಂದು ಸರಕಾರಿ ಮಹಿಳಾ ಪಾಲಿಟೆಕ್ನಿಕ್ ನ ಪಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published.

Back to top button
Close