NewsNews In Kannada

*ಬಿ.ಎಸ್.ಎನ್.ಎಲ್ ಮೇಳ : ಉಚಿತ ಸಿಮ್ ವಿತರಣೆ*

ಹುಬ್ಬಳ್ಳಿ, ಮಾ.23: ಧಾರವಾಡದ ಬಿ.ಎಸ್.ಎನ್.ಎಲ್ ಕಚೇರಿಯಿಂದ ಬಿ.ಎಸ್.ಎನ್.ಎಲ್  ಸಿಮ್ ಮೇಳವನ್ನು ಆಯೋಜಿಸಲಾಗಿದೆ.

ಮೇಳದ ಅಂಗವಾಗಿ ಮಾ.28ರವರೆಗೆ ಉಚಿತ ಸಿಮ್ ವಿತರಣೆ ಮಾಡಲಾಗುವುದು. 500 ರೂ.ವರೆಗಿನ ಎಲ್ಲಾ ಬ್ರಾಡ್ ಬ್ರ್ಯಾಂಡ್ ಸೇವೆಗಳ ಶುಲ್ಕದಲ್ಲಿ ಶೇ.90 ರಷ್ಟು ರಿಯಾಯಿತಿ ನೀಡಲಾಗುವುದು. ಮಾ.27 ರ ಭಾನುವಾರದಂದು ಗ್ರಾಹಕ ಕೇಂದ್ರಗಳು ಸೇವೆ ನೀಡಲಿವೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಪ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
Pin Share

Leave a Reply

Your email address will not be published.

Back to top button
Close