ಹುಬ್ಬಳ್ಳಿ,ಮೇ 02:ಈದುಲ್ ಫಿತ್ರ ನಾಳೆ, ಭಾನುವಾರ ಚಂದ್ರದರ್ಶನ ಆಗದೇ ಇರುವ ಕಾರಣ ಮಂಗಳವಾರ 03/05/22ಈದುಲ್ ಫಿತ್ರ್ ಆಚರಿಸಲು ಕೇಂದ್ರ ಚಂದ್ರದರ್ಶನ ಸಮಿತಿ ನಿರ್ಧರಿಸಿದೆ ಹಾಗೂ ಹುಬ್ಬಳ್ಳಿಯ ಅಂಜುಮನ್ ಸಂಸ್ಥೆ ಸಹ ಪ್ರಕಟಿಸಿದೆ.