ಫೆ.22ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ , ಫೆ.21: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಫೆಬ್ರವರಿ 22 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ದಿನಾಂಕ 22-02-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಗಬ್ಬೂರ : ಲಕ್ಷ್ಮಿ ಕಾಲೊನಿ 1,2ನೇ ಕ್ರಾಸ್, ಅಸುಂಡಿ ಪ್ಲಾಟ್, ರಾಮು ಮನೆ ಲೈನ್, ಚವಟಗಾ, ಪೀರಸಾಬ್ ಹೌಸ್ ಲೈನ್, ಪಾಂಡುರಂಗ ಕಾಲೊನಿ, ಕುಂದಗೋಳ ರೋಡ್, ಅಡವೆರ್ ಪ್ಲಾಟ್,
ಅಯೋಧ್ಯಾ ನಗರ ಝೋನ್-10 : ಅಯೋಧ್ಯಾ ನಗರ ಅಂಬೇಡ್ಕರ್ ಕಾಲೊನಿ, ಶಿವಶಂಕರ ಕಾಲೋನಿ ತಾಂಡಾ, ಬಾಪೂಜಿ ಕಾಲೋನಿ ಲಕ್ಕುಂಡಿ ಚಾಲ್, ಅಯೋಧ್ಯಾ ನಗರ ಕ್ರಾಸ್ ಬೇಕರಿ ಲೈನ್, ಗುಡಿ ಓಣಿ, ಇಸ್ಲಾಂಪುರ ಕಾಲವಾಡರ ಹೌಸ್ ಲೈನ್, ಗದಗಕರ ಲೇಔಟ್ ಹೊಸೂರ ಚಾಳ, ಹಳೆ ಹುಬ್ಬಳ್ಳಿ ಸಿಟಿ ಸಪ್ಲಾಯ್ ಭಾಗ-1,2, ಶಿವಶಂಕರ ಕಾಲೊನಿ ಕಮಾನ್ ಸೈಡ್, ಕುರುಬಾನ ಸ್ಕೂಲ್ ನಿಯರ್ ದರ್ಗಾ ಪಾರ್ಟ-2, ಕೋಳೇಕರ ಪ್ಲಾಟ್ 5&8, ಇಸ್ಲಾಂಪುರ ಪುಟಾಣಿ ಕಾರ್ಖಾನೆ ಲೈನ್, ಗೌಸಿಯಾ ನಗರ ಸ್ಲಂ ಸೈಡ್, ನೂರಾನಿ ಪ್ಲಾಟ್ ಇಎಸ್ಆರ್ ಅಪ್ಪರ್ ಪಾರ್ಟ-2, ನೂರಾನಿ ಪ್ಲಾಟ್ ಮಸೂತಿ ಪಾರ್ಟ, ಎಸ್ಕೆ ಪಠಾಣ ಲೈನ್, ಜವಳಿ ಪ್ಲಾಟ್ ನಿವ್ ಲೈನ್ 6 ಬೈಲನ್ಗಳು, ನೂರಾನಿ ಪ್ಲಾಟ್ ಪಿಳ್ಳೆ ಲೇಔಟ್ ಬ್ರಹ್ಮಾನಂದ ಸ್ಕೂಲ್,
ಕಾರವಾರ ರೋಡ್ : ಆದರ್ಶ ನಗರ 1,2,3,4ನೇ ಕ್ರಾಸ್, ನಾಗಲಿಂಗ ನಗರ 1,2,3,4ನೇ ಕ್ರಾಸ್, ಆರೂಢ ನಗರ, ಸಹಸ್ರಾರ್ಜುನ ನಗರ, ಹೆಗ್ಗೇರಿ ಜಗದೀಶ ನಗರ, ಆರ್ಎನ್ ಶೆಟ್ಟಿ ಮೇನ್ ರೋಡ್, ಬ್ಯಾಂರ್ಸ್ ಕಾಲೊನಿ 1 ರಿಂದ 5ನೇ ಕ್ರಾಸ್, ಕೊಟರಗೇರಿ ಚಾಳ, ಕಸಬಾಪೇಟ್ ಓಲ್ಡ್ ಲೈನ್, ಕಸಬಾಪೇಟ್ ಮೇನ್ ರೋಡ್, ಮೊಹಮ್ಮದ ನಗರ, ನಾರಾಯಣ ಸೋಫಾ 2ನೇ ಲೈನ್, ಸದರ ಸೋಫಾ, ತಿವಾರಿ ಚಾಳ, ಅಂಚಟಗೇರಿ ಓಣಿ ಬ್ಯಾಕ್ ಸೈಡ್, ಶಿವಶಂಕರ ಕಾಲೊನಿ 1,2ನೇ ಪಾರ್ಟ,
ತಬಿಬಲ್ಯಾಂಡ್ ಝೋನ್-08 : ಗಾಂಧಿ ಏಕತಾ ಕಾಲೋನಿ, ವಲ್ಲಭಾಯಿ ಜೋಪಡಿ, ಸಿಬಿಟಿ ಕಿಲ್ಲಾ, ಸಿಆಯ್ ಲೈನ್, ಕುಲಕರ್ಣಿ ಹಕ್ಕಲ, ಮುಚಂಡಿ ಚಾಳ, ಬುಧವಿಹಾರ, ಧರ್ಮದಾಸ ಲೈನ್,
ಉಣಕಲ್ : ಬ್ರಹ್ಮಗಿರಿ ಕಾಲೊನಿ, ತಾಜ ನಗರ, ಏಕತಾ ನಗರ, ಮೊರಬದ ಪ್ಲಾಟ್, ತಾಶಿಲ್ದಾರ್ ಕಾಲೊನಿ,
ನೆಹರು ನಗರ (ಇಎಲ್ಎಸ್ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ಬಸವೇಶ್ವರ ನಗರ ಲೋವರ್/ಅಪ್ಪರ್ ಪಾರ್ಟ, ರಾಮಲಿಂಗೇಶ್ವರ ನಗರ ಬೇಕರಿ ಬ್ಯಾಕ್ಸೈಡ್, ರಾಮಲಿಂಗೇಶ್ವರ ನಗರ ಕನ್ನಡ ಶಾಲೆ ಹತ್ತಿರ, ರಾಮಲಿಂಗೇಶ್ವರ ನಗರ ಚರ್ಚ ಡೌನ್ ಸೈಡ್,
ನೆಹರು ನಗರ ಇಎಲ್ಎಸ್ಆರ್ ಆನ್ಲೈನ್ ಸಪ್ಲಾಯ್ : ತಾರಿಯಾಳ ವಿಲೇಜ್, ಬಸವೇಶ್ವರ ನಗರ, ಸಾಳ್ಳಿ ಪ್ಲಾಟ್, ಪಗಧರ ಓಣಿ, ನಡುವಿನ ಓಣಿ,
ಕೇಶ್ವಾಪುರ : ಶಾಲಿನಿ ಪಾರ್ಕ, ಕುಬೇರಪುರಂ, ಶಾಖಾಂಬರಿ ಲೇಔಟ್, ನಂದಿನಿ ಲೇಔಟ್, ಬನಶಂಕರಿ ಟೌನ್, ಮೆಟ್ರೋ ಸಿಟಿ, ಆಂಜನೇಯ ಬಡಾವಣೆ, ಲಕ್ಷ್ಮಿ ಎಸ್ಟೇಟ್,
ಹೊಸೂರ : ಗಿರಣಿ ಚಾಳ 1 ರಿಂದ 5ನೇ ಕ್ರಾಸ್, ಹೊಸೂರ ಮೇನ್ ರೋಡ್, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಶ್ಚನ್ ಕಾಲೊನಿ.
ದಿನಾಂಕ 22-02-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ನವಲೂರ : ಬಸವೇಶ್ವರ ನಗರ ಭಾಗ-1 & 2, ಆಶ್ರಯ ಪ್ಲಾಟ್ ಭಾಗ-1&3, ಹರಿಜನಕೇರಿ ಭಾಗಶಃ, ತೋಟದ ದಾರಿ, ತಳವಾರ ಓಣಿ, ಜನತಾ ಪ್ಲಾಟ್, ಕರೆಮ್ಮ ನಗರ, ಸುಳ್ಳದ ದಾರಿ, ಮ್ಯಾಗೇರಿ ಓಣಿ ಭಾಗಶಃ.
ಉದಯಗಿರಿ : 1,2ನೇ ಬಸ್ ಸ್ಟಾಪ್ ಅಪ್ ಸೈಡ್, ಆಶ್ರಯ ಕಾಲೋನಿ 1,2,3 ನೇ ಕ್ರಾಸ್,.
ವನಶ್ರೀ ನಗರ : ಸೆಕ್ಟರ್ (ಪಾರ್ಟ-2), ಬಿದರಗಡ್ಡಿ ಶಾಪ್ ಬ್ಯಾಕ್ ಸೈಡ್.
ಸತ್ತೂರ : ಬಸವೇಶ್ವರ ನಗರ 2, 3 & 4ನೇ ಕ್ರಾಸ್.
ರಜತಗಿರಿ ಟ್ಯಾಂಕ್ ಗಾಂಧಿನಗರ ಸಪ್ಲಾಯ್ : ಗಿರಿನಗರ, ರಾಜೀವಗಾಂಧಿ ನಗರ ದುರ್ಗಾದೇವಿ ಟೆಂಪಲ್, ರಾಜೀವಗಾಂಧಿ ನಗರ ಮಸೂತಿ ಲೈನ್, ನಂದಿನಿ ನಗರ, ಸಂಗೊಳ್ಳಿ ಪ್ಲಾಟ್,
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ): ದುರ್ಗಾ ಕಾಲೋನಿ, ಭೋವಿ ಪ್ಲಾಟ್, ಉರ್ದು ಸ್ಕೂಲ್, ಅರವಿಂದ ಮಾರ್ಗ, ಸ್ವೀಮಿಂಗ್ಪೂಲ್, ತೇಜಸ್ವಿನಗರ ಗಾರ್ಡನ್.
ಅಮರಗೋಳ : ಚಾವಡಿ ಓಣಿ, ಹೊಸಪೇಟ್ ಓಣಿ, ಕಂಬಾರ ಓಣಿ, ಕುಂಬಾರ ಓಣಿ, ಆಶ್ರಯ ಕಾಲೋನಿ ಸ್ಟೇಷನ್ ರೋಡ್, ಲ್ಯಾಂಡ್ಓಣಿ, ಲದ್ದಿ ಓಣಿ, ಹರಿಜನಕೇರಿ ಓಣಿ, ಪಿಂಜಾರ ಓಣಿ, ನಾರಾಯಣಪುರ ಓಣಿ ಪಾರ್ಟ,
ಗಾಮನಗಟ್ಟಿ : ಸ್ಟೇಷನ್ ರೋಡ್, ವಸುದೇವ ನಗರ,
ಮೃತ್ಯಂಜಯ ನಗರ ವ್ಯಾಪ್ತಿ : ಕದ್ರೊಳ್ಳಿ ಓಣಿ, ಬಂಗಾರ ಓಣಿ, ಕೊಟ್ಟನದ ಓಣಿ, ಸವದತ್ತಿ ಮೇನ್ ರೋಡ್, ಸಲ್ಫೇಕರ ರೋಡ್, ಕುಂಬಾರ ಓಣಿ, ಇಂಡಿ ಓಣಿ, ಹಳೆ ಗಡಂಗ ಓಣಿ, ಕಂಟಿ ಓಣಿ, ಹಾರೊಗೇರಿ ಓಣಿ, ಕಡ್ಡಿ ಓಣಿ, ಪೆಂಡಾರ ಓಣಿ, ಮದಿಹಾಳ ಮೇನ್ ರೋಡ್ ಭಾಗ-2, ಸಿದ್ದರಾಮೇಶ್ವರ ಕಾಲೋನಿ, ಮಲ್ಲಿಕಾರ್ಜುನ ನಗರ, ಬಸವ ನಗರ, ಗುಮ್ಮಗೋಳ ಪ್ಲಾಟ್, ಉಪ್ಪಾರ ಓಣಿ, ಅವಲಕ್ಕಿ ಓಣಿ, ತೇಲಗಾರ ಓಣಿ, ಶಿಂದೆ ಪ್ಲಾಟ್ ಭಾಗ-1, ಮೈಲಾರ ನಗರ.
ಕಲ್ಯಾಣ ನಗರ : ಹತ್ತಿಕೊಳ್ಳ, ದಾನು ನಗರ 1,2,3 ಪಾರ್ಟ, ಜಾಂಬವAತ ನಗರ, ಗಣೇಶ ನಗರ ಪಾರ್ಟ-3, ರವೀಂದ್ರ ನಗರ, ಶಾಂಭವಿ ನಗರ, ಕಲ್ಯಾಣ ನಗರ 1,2,3ನೇ ಕ್ರಾಸ್,
ಗುಲಗಂಜಿಕೊಪ್ಪ ವ್ಯಾಪ್ತಿ : ಕೆಹೆಚ್ಬಿ ಕಾಲೋನಿ, ಸಂಪಿಗೆ ನಗರ, ಗ್ಯಾನಬಾ ಲೇಔಟ್, ಅನುಷಾ ಲೇಔಟ್, ಸೃಷ್ಠಿ ಲೇಔಟ್, ಸಿದ್ದೇಶ್ವರ ನಗರ, ಎತ್ತಿನಗುಡ್ಡ ಮೇನ್ ರೋಡ್, ಸ್ಮಶಾನ ರೋಡ್, ಮಾಳಾಪುರ ಓಣಿ, ಗೌಡರ ಓಣಿ, ವಡ್ಡರ ಓಣಿ, ಅಂಚಟಗೇರಿ ಚಾಳ, ಟಮಾಟಿ ಚಾಳ, ಜೋಪಡಿ ಪಟ್ಟಿ ಓಣಿ, ಮ್ಯಾದಾರ ಓಣಿ, ಗೌಸಿಯಾ ಓಣಿ, ರಾಯ್ಕರ ಚಾಳ.
ಡಿಸಿ ಕಂಪೌAಡ : ಭಾವಿಕಟ್ಟಿ ಪ್ಲಾಟ್, ಎಸ್ಕೆಎಸ್ ಕಾಲೊನಿ, ತುಂಗಭದ್ರಾ ಕಾಲೊನಿ, ಕರ್ನಾಟಕ ಬ್ಯಾಂಕ್ ಸರ್ಕಲ್ ಸೈಡ್, ಸರ್ವಮಂಗಳ ನರ್ಸಿಂಗ್ ಹೋಂ, ನಾಯಕವಾಡಿ ಪ್ಲಾಟ್, ಸೋಮೇಶ್ವರ ಕಾಲೊನಿ, ಸಿದ್ದಾರೂಢ ಕಾಲೊನಿ, ಜಲದರ್ಶಿನಿ, ಬಸವ ನಗರ ಪಾರ್ಟ-2, ಗೌಡರ ಕಾಲೊನಿ, ಶೀಲವಂತರ ಓಣಿ, ನವೋದಯ ಸ್ಕೂಲ್ & ಹಾಸ್ಟೆಲ್, ನೆಹರೂ ನಗರ ಎಮ್ಬಿ/ಕೆಬಿ., ಸಿದ್ದರಾಮೇಶ್ವರ ನಗರ, ಲಕ್ಷೆö್ಮÃಶ್ವರ ಲೇಔಟ್, ಶ್ರೀಪಾದ ನಗರ, ಮಾಕಡವಾಲಾ ಪ್ಲಾಟ್, ಲೋಟಸ್ ಲೇಔಟ್, ಕೃಷಿ ನಗರ, ಗ್ರೀನ ಕಾಲೋನಿ, ಪ್ರತಿಭಾ ಕಾಲೋನಿ, ಶಾಸ್ತಿçà ನಗರ, ವಿನಾಯಕ ನಗರ, ಜೋಶಿ ಗಾರ್ಡನ್, ವಿಜಯ ನಗರ, ಉದಯ ನಗರ, ಅಶೋಕ ನಗರ, ಶಿರಡಿ ಸಾಯಿಬಾಬಾ ಕಾಲೋನಿ, ಚೈತನ್ಯ ನಗರ, ಕೆ.ಬಿ./ಎಮ್.ಬಿ., ಮೋರೆ ಪ್ಲಾಟ್, ಕೆಹೆಚ್ಬಿ ಕಾಲೋನಿ.
