NewsNews In KannadaNorth Karnataka
ಮಳೆ ಇಳಿಮುಖ: ನಾಳೆ ಮೇ.21 ರಂದು ಶಾಲೆ ಕಾಲೇಜುಗಳ ಕಾರ್ಯ ನಿರ್ವಹಣೆ


ಧಾರವಾಡ, ಮೇ.21 ಜಿಲ್ಲೆಯಾದ್ಯಂತ ಇಂದು ಮಳೆಯ ಪ್ರಮಾಣ ಇಳಿಮುಖವಾಗಿದೆ,ನಾಳೆ ಮೇ.21 ರಂದು ಶಾಲೆ ಕಾಲೇಜುಗಳು ಕಾರ್ಯನಿರ್ವಹಿಸಲಿವೆ. ತರಗತಿಗಳು ನಡೆಯಲಿವೆ ಎಂದು ಧಾರವಾಡ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.