NewsNews In Kannada

ಜು.9ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಹುಬ್ಬಳ್ಳಿ, ಜು.8: ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳಿಗೆ ಜುಲೈ 9 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.

ದಿನಾಂಕ 09-07-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.

ಕೇಶ್ವಾಪೂರ ಝೋನ್-6 : ಸಪ್ತಗಿರಿ ಪಾರ್ಕ, ಗೋಲ್ಡನ್ ಪಾರ್ಕ, ಆಶಿರ್ವಾದ ಲೇಔಟ್, ಬಣಗಾರ ಪಾರ್ಕ, ಆಂಜನೇಯ ಬಡಾವಣೆ, ಮೆಟ್ರೊ ಸಿಟಿ, ಸಿಟಿ ಸಪ್ಲಾಯ್, ಸುಂದರ ಲೇಔಟ್, ಕುಬೇರಪುರಂ.

ನೆಹರೂ ನಗರ ಇಎಲ್‌ಎಸ್‌ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ವಿಮಲೇಶ್ವರ ನಗರ, ಆರ್ಟ ನಗರ ಡೌನ್/ ಅಪ್ಪರ್ ಪಾರ್ಟ, ಅಕ್ಷಯ ಪಾರ್ಕ ಸೈಡ್, ನಂದಿನಿ ನಗರ,

ನೆಹರೂ ನಗರ ಇಎಲ್‌ಎಸ್‌ಆರ್ ಆನ್‌ಲೈನ್ ಸಪ್ಲಾಯ್ : ತಾರಿಯಾಳ ವಿಲೇಜ್, ಕೆಇಬಿ ಏರಿಯಾ, ಬಸವೇಶ್ವರ ನಗರ, ಸಾಳ್ಳಿ ಪ್ಲಾಟ್, ಪಗಧರ ಓಣಿ.

ತಬಿಬಲ್ಯಾಂಡ್ ಝೋನ್-08 : ಕೃಪಾ ನಗರ ಹೋಲಿ ಚರ್ಚ, ಕಸ್ತೂರಿಬಾಯಿ ನಗರ ಡೌನ್, ಅಂಬೇಡ್ಕರ್ ಕಾಲೊನಿ, ಗಂಗಾಧರ ನಗರ, ವಿಠೋಬಾ ಗಲ್ಲಿ, ವಾಳ್ವೇಕರ ಗಲ್ಲಿ, ಇಟಗಿ ಮಾರುತಿ ಗಲ್ಲಿ, ರುದ್ರಾಕ್ಷಿ ಮಠ ಅಪ್/ಡೌನ್, ವಡ್ಡರ ಓಣಿ, ಅಗಸರ ಓಣಿ, ಹೊಟ್ಟಿ ಮಠ ಚಾಳ, ಬೆಂಗೇರಿ ಓಣಿ, ಮಕಾನದಾರ ಗಲ್ಲಿ ಪಾರ್ಟ-1,

ಉಣಕಲ್: ಸಮೃದ್ಧಿ ಬಡಾವಣೆ, ಸಂಗೊಳ್ಳಿ ರಾಯಣ್ಣ ನಗರ ಅಪ್ಪರ್ ಪಾರ್ಟ, ಮಾರುತಿ ನಗರ, ಪವಾರ ಓಣಿ, ದುರ್ಗದ ಓಣಿ, ಸುಣಗಾರ ಓಣಿ, ಪಿಂಜಾರ ಓಣಿ, ಭರಮಗೌಡ್ರ ಓಣಿ, ಸಂತೆ ಬಯಲು, ದಾಳಿಂಬರಪೇಟ್, ಕಲ್ಮೇಶ್ವರ ಗುಡಿ ಓಣಿ, ಸಂಕಣ್ಣವರ ಓಣಿ, ಕೊಕಟೆ ಓಣಿ, ಕಬಡಗಿ ಓಣಿ, ಬಳಿಗಾರ ಓಣಿ, ವೀಣಾ ಪ್ಲಾಜಾ, ಹಜೇರಿ ಓಣಿ, ವಾಯುಪುತ್ರ ಬಡವಣೆ 2ನೇ ಕ್ರಾಸ್, ಓಂ ನಗರ 2ನೇ ಕ್ರಾಸ್, ಸುಬಾನಿ ನಗರ, ಕೊಪ್ಪಳ ಲೇಔಟ್, ಸಿದ್ದೇಶ್ವರ ನಗರ, ಟಿಂಬರ್ ಯಾರ್ಡ, ಸಣ್ಣಸಿದ್ದೇಶ್ವರ ನಗರ, ದೇವಿಪ್ರಿಯಾ ನಗರ, ಸಿದ್ದ ಕಲ್ಯಾಣ ನಗರ, ಜ್ಯೋತಿ ಕಾಲೋನಿ, ಗವಿಸಿದ್ದೇಶ್ವರ ಕಾಲೋನಿ, ಧೋಬಿ ಘಾಟ.

ಹೊಸೂರ ಝೋನ್-9: ಗಣೇಶ ಪಾರ್ಕ, ಗೋಲ್ಡನ್ ಟೌನ್, ನಿವ್ ಕೋರ್ಟ, ಕಲಬುರ್ಗಿ ಬಿಸಲರಿ, ಶಿರೂರ ಪಾರ್ಕ 1&2, ವಿದ್ಯಾ ವಿಹಾರ, ನೇಕಾರ ಕಾಲನಿ, ಲೋಕೂರ ದ್ಯಾಮವ್ವನ ಟೆಂಪಲ್ ಮೇನ್ ರೋಡ್, ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ, ಚೌಹಾಣ ಪ್ಲಾಟ್, ಲೊಟ್ಟಿಮಟ್ಟ ಲೇಔಟ್, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಜೆಪಿ ನಗರ,

ಅಯೋಧ್ಯಾ ನಗರ : ಬ್ಯಾಹಟ್ಟಿ ಪ್ಲಾಟ್, ಕೋಳೇಕರ ಪ್ಲಾಟ್ ಪಾರ್ಟ-3, ಮಂಜುನಾಥ ಟೆಂಪಲ್ ಲೈನ್, ಮುಲ್ಲಾ ಓಣಿ, ಕೊಪ್ಪಳ ಭಟ್ಟಿ ಮೇನ್ ರೋಡ್, ಇಸ್ಲಾಂಪುರ ಪಾರ್ಟ-2, ಖಾದ್ರಿಯಾ ಟೌನ್, ವಿನಾಯಕ ಚೌಕ, ಶ್ರೀ ಕಾಲೊನಿ, ನೇತಾಜಿ ಕಾಲೊನಿ, ರೇಣುಕಾ ನಗರ,

ಕಾರವಾರ ರೋಡ್ : ಕಲಾವಿದರ ಪ್ಲಾಟ್, ರೆಹಮತ್ ನಗರ, ಅರ್ಜುನ ನಗರ, ಅರವಿಂದ ನಗರ 1ನೇ ಲೈನ್, ಪಿ&ಟಿ ಕ್ವಾಟರ್ಸ, ಅರವಿಂದ ನಗರ ಕೆಹೆಚ್‌ಬಿ ಕಾಲೊನಿ, ದಾಳಿಂಬರಪೇಟ್, ಭುವನೇಶ್ವರಿ ನಗರ, ಹೆಗ್ಗೇರಿ ಸಿದ್ದಾರೂಢ ನಗರ, ಸಹಸ್ರಾರ್ಜುನ ನಗರ, ಆರೂಢ ಕಾಲೊನಿ, ನಾಗಲಿಂಗ ನಗರ 1 ರಿಂದ 4ನೇ ಕ್ರಾಸ್,

ಸೋನಿಯಾ ಗಾಂಧಿ ನಗರ : ಸೋನಿಯಾ ಗಾಂಧಿ ನಗರ, ಟಾಕಿ ಫ್ರಂಟ್ ಸೈಡ್,

ಗಬ್ಬೂರ : ಬಂಕಾಪೂರ ಚೌಕ, ವಾಲವೇಕರ ಹಕ್ಕಲ, ಲಕ್ಷಿö್ಮÃ ಕಾಲೊನಿ 1,2,3ನೇ ಕ್ರಾಸ್,

ತಬಿಬಲ್ಯಾಂಡ್ ಝೋನ್-11 : ಶಾಂತಿ ನಿಕೇತನ 1,2,3,6,7ನೇ ಕ್ರಾಸ್, ಉಂಡಿ ಪ್ಲಾಟ್, ಕಳ್ಳಿ ಬಸಪ್ಪ ಚೌಕ, ದೊಡ್ಡಮನಿ ಕಾಲೊನಿ 2,4ನೇ ಕ್ರಾಸ್, ದೊಡ್ಡಕೇರಿ, ಕರಿಯಮ್ಮ ಟೆಂಪಲ್ ಲೈನ್, ಚೌಕಿಮಠ ಲೈನ್, ಅಂಬಿಗೇರ ಚಾಳ, ಯರದತ್ತಿಮಠ ಲೈನ್, ಬಸವ ಮಂಟಪ ಲೈನ್, ಮೈಲಾರಲಿಂಗ ಟೆಂಪಲ್ ಲೈನ್, ಗಣೇಶಪೇಟ್ ಮೇನ್ ರೋಡ್, ಗದಗ ರೋಡ್, ಜೆಸಿ ನಗರ, ಸ್ಟೇಷನ್ ರೋಡ್, ಚಂದ್ರಕಲಾ ಟಾಕೀಸ್ ರೋಡ್, ಕುಂಬಾರ ಓಣಿ, ಬಿಂದರಗಿ ಓಣಿ, ಶೆಟ್ಟರ ಓಣಿ, ದೊಡ್ಡ ಮಸೂತಿ ಲೈನ್, ಮಟನ್ ಮಾರ್ಕೆಟ್ ಲೈನ್, ಹುಸೇನ್ ಮೇಸ್ತಿç ಲೈನ್, ಗುಡ್‌ಶೆಡ್ ರೋಡ್ ಬಲಭಾಗ, ಶಂಕರ ಚಾಳ, ಫಿಶ ಮಾರ್ಕೆಟ್, ವಡ್ಡರ ಓಣಿ, ಶೋಭಾ ನರ್ಸಿಂಗ್ ಹೋಂ, ಚರ್ಚ ಲೈನ್,

 

Please follow and like us:

Leave a Reply

Your email address will not be published.

Back to top button
Close