News

ಧಾರವಾಡ : 75 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ

ಒಟ್ಟು 832 ಕ್ಕೇರಿದ ಪ್ರಕರಣಗಳ ಸಂಖ್ಯೆ

ಧಾರವಾಡ, ಜುಲೈ 09: ಜಿಲ್ಲೆಯಲ್ಲಿ ಇಂದು 75 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ .ಒಟ್ಟು ಪ್ರಕರಣಗಳ ಸಂಖ್ಯೆ 832 ಕ್ಕೆ ಏರಿದೆ.ಇದುವರೆಗೆ 296 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.509 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೆ 27 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

DWD 758 (20 ವರ್ಷ,ಮಹಿಳೆ) ಹುಬ್ಬಳ್ಳಿ ಯಲ್ಲಾಪುರ ಓಣಿ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 759 ( 50 ವರ್ಷ, ಮಹಿಳೆ) ಹಳೆಹುಬ್ಬಳ್ಳಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 760 ( 31ವರ್ಷ,ಪುರುಷ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 761 ( 48 ವರ್ಷ, ಪುರುಷ) ಹುಬ್ಬಳ್ಳಿ ದೇಸಾಯಿ ಓಣಿ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 762 ( 5 ವರ್ಷ,ಬಾಲಕಿ)
DWD 763 ( 56 ವರ್ಷ,ಮಹಿಳೆ)
DWD 764 ( 01 ವರ್ಷ,ಹೆಣ್ಣು ಮಗು)
ಈ ಮೂವರು ಹುಬ್ಬಳ್ಳಿಯ ಕೇಶ್ವಾಪುರದವರು. ಪಿ- 28441,ಪಿ-28442 ಹಾಗೂ ಪಿ-28443 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 765 ( 75 ವರ್ಷ, ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 766 (01 ವರ್ಷ, ಹೆಣ್ಣು ಮಗು)
DWD 767 ( 25 ವರ್ಷ, ಮಹಿಳೆ)
ಇವರಿಬ್ಬರೂ ಕೇಶ್ವಾಪುರ ನಿವಾಸಿಗಳು. ಪಿ- 28441,ಪಿ-28442 ಹಾಗೂ ಪಿ-28443 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 768 ( 74 ವರ್ಷ, ಪುರುಷ) ಹುಬ್ಬಳ್ಳಿ ಶಿರೂರ ಪಾರ್ಕ್ ನಿವಾಸಿ.
ಪಿ-25534 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD 769 ( 31 ವರ್ಷ,ಪುರುಷ) ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 770 ( 45 ವರ್ಷ,ಮಹಿಳೆ) ಹುಬ್ಬಳ್ಳಿಯ ದೇಶಪಾಂಡೆ ನಗರ ನಿವಾಸಿ.
ಪಿ- 28476 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD 771 ( 32 ವರ್ಷ, ಪುರುಷ) ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 772 ( 60 ವರ್ಷ, ಪುರುಷ) ಹಳೆಹುಬ್ಬಳ್ಳಿ ಸದರಸೋಫಾ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 773 (16 ವರ್ಷ, ಪುರುಷ) ಹುಬ್ಬಳ್ಳಿ ಶಿರೂರ ಪಾರ್ಕ್ ನಿವಾಸಿ.
ಪಿ-25534 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD 774 ( 19 ವರ್ಷ, ಮಹಿಳೆ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿಗಳು.
ಪಿ-28476 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD 755 ( 30, ವರ್ಷ,ಪುರುಷ) ಕುಂದಗೋಳ ತಾಲೂಕಿನ ಮಳಲಿ ಗ್ರಾಮದವರು.
DWD 776 ( 25 ವರ್ಷ,ಮಹಿಳೆ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 777 ( 33 ವರ್ಷ, ಪುರುಷ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ.
ಪಿ- 28441,ಪಿ-28442 ಹಾಗೂ ಪಿ-28443 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 778 ( 14 ವರ್ಷ, ಬಾಲಕ ) ಹುಬ್ಬಳ್ಳಿ ಸದಾಶಿವ ನಗರ ನಿವಾಸಿ.
ಪಿ- 23238,ಪಿ-23239,ಪಿ- 23241 ಹಾಗೂ ಪಿ-25531 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 779 ( 21ವರ್ಷ, ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.
DWD 780 ( 65 ವರ್ಷ, ಮಹಿಳೆ) ಹುಬ್ಬಳ್ಳಿ ಈಶ್ವರನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 781 ( 32 ವರ್ಷ, ಪುರುಷ) ಕಲಘಟಗಿ ನಿವಾಸಿ.
DWD 782 ( 54 ವರ್ಷ ,ಪುರುಷ ) ಹಳೆಹುಬ್ಬಳ್ಳಿ ಬೀರಬಂದ್ ಓಣಿ ನಿವಾಸಿ.
ಇವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು

DWD 783 (85 ವರ್ಷ ,ಪುರುಷ)
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 784 ( 9 ವರ್ಷ, ಬಾಲಕಿ) ಇವರಿಬ್ಬರೂ ಹುಬ್ಬಳ್ಳಿ ಕೇಶ್ವಾಪುರ ನಿವಾಸಿಗಳು.
ಪಿ- 28441,ಪಿ-28442 ಹಾಗೂ ಪಿ-28443 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD 785 ( 65 ವರ್ಷ,ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD 786 ( 42 ವರ್ಷ, ಪುರುಷ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 787 ( 50 ವರ್ಷ,ಪುರುಷ) ಹುಬ್ಬಳ್ಳಿ ಮಿಷನ್ ಕಾಂಪೌಂಡ್ ನಿವಾಸಿ.
ಪಿ-15611 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD 788 ( 50 ವರ್ಷ ಪುರುಷ) ಉ.ಕ.ಜಿಲ್ಲೆಯ ದಾಂಡೇಲಿಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 789 ( 50 ವರ್ಷ,ಮಹಿಳೆ ) ಹುಬ್ಬಳ್ಳಿ ಗುರುನಾಥ ನಗರ ನಿವಾಸಿ.
ಪಿ-20059 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD 790 ( 46 ವರ್ಷ, ಪುರುಷ)
DWD 791 ( 34 ವರ್ಷ, ಪುರುಷ) ಇವರಿಬ್ಬರೂ ಹುಬ್ಬಳ್ಳಿ ಸಿದ್ದಗಂಗಾ ಕಾಲನಿ ನಿವಾಸಿಗಳು.
DWD 792 ( 56 ವರ್ಷ, ಪುರುಷ) ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯವರು.
ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 793 ( 19 ವರ್ಷ,ಪುರುಷ)
DWD 794 ( 69 ವರ್ಷ,ಮಹಿಳೆ) ಇವರಿಬ್ಬರೂ ಹುಬ್ಬಳ್ಳಿ ಆದರ್ಶನಗರ ನಿವಾಸಿಗಳು.
ಪಿ- 28412 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD 795 ( 33 ವರ್ಷ,ಮಹಿಳೆ ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ.
DWD 796 ( 35 ವರ್ಷ, ಮಹಿಳೆ) ಹುಬ್ಬಳ್ಳಿಯ ಮರಾಠಗಲ್ಲಿ ನಿವಾಸಿ.
DWD 797 ( 46 ವರ್ಷ, ಪುರುಷ) ಹುಬ್ಬಳ್ಳಿ ರವಿವಾರಪೇಟ ನಿವಾಸಿ.
ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 798 ( 2 ವರ್ಷ, ಹೆಣ್ಣು ಮಗು) ಧಾರವಾಡ ರೀಗಲ್ ಸರ್ಕಲ್ ಮಾನೆ ಚಾಳ ನಿವಾಸಿ.
ಪಿ-20061 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD 799 ( 12 ವರ್ಷ, ಬಾಲಕಿ) ಹಳೆಹುಬ್ಬಳ್ಳಿ ಸದರಸೋಫಾ ನಿವಾಸಿ.
ಪಿ-10808 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD 800 ( 29 ವರ್ಷ,ಮಹಿಳೆ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-801 ( 50 ವರ್ಷ, ಪುರುಷ)
DWD-802 ( 45 ವರ್ಷ, ಮಹಿಳೆ )
DWD-803 ( 27 ವರ್ಷ, ಪುರುಷ) ಈ ಮೂವರು ಹಳೆಹುಬ್ಬಳ್ಳಿ ಸದರಸೋಫಾ ನಿವಾಸಿಗಳು .
ಪಿ-10804 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD-804 ( 18 ವರ್ಷ ,ಪುರುಷ)
DWD-805 ( 14 ವರ್ಷ, ಬಾಲಕ)
DWD-806 ( 38 ವರ್ಷ, ಪುರುಷ)
DWD-807 ( 10 ವರ್ಷ, ಬಾಲಕಿ)
ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಈ ನಾಲ್ಕು ಜನ ಹುಬ್ಬಳ್ಳಿ ತಾಲೂಕು ಕುಸುಗಲ್ ಗ್ರಾಮದವರು.

DWD-808 ( 30 ವರ್ಷ,ಪುರುಷ) ಹುಬ್ಬಳ್ಳಿ ವಿದ್ಯಾನಗರದವರು.
DWD-809 ( 31 ವರ್ಷ, ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-810 ( 27 ವರ್ಷ,ಪುರುಷ) ಹುಬ್ಬಳ್ಳಿ ಗಣೇಶಪೇಟೆ ,ಚೋಟಿ ಮಸೀದಿ ಹತ್ತಿರ ನಿವಾಸಿ.
ಪಿ-24820 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD-811 ( 65 ವರ್ಷ, ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆ ನಿವಾಸಿ .
DWD-812 ( 48 ವರ್ಷ ,ಮಹಿಳೆ ) ಧಾರವಾಡ ಸಾರಸ್ವತಪುರ ನಿವಾಸಿ.
DWD-813 (29 ವರ್ಷ,ಮಹಿಳೆ) ಧಾರವಾಡ ನೆಹರು ನಗರ ನಿವಾಸಿ.
ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-814 ( 39 ವರ್ಷ, ಪುರುಷ) ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದ ವೀರಭದ್ರೇಶ್ವರ ಓಣಿಯ ನಿವಾಸಿ.
DWD-815 ( 23 ವರ್ಷ, ಮಹಿಳೆ) ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದವರು.
DWD-816 ( 36 ವರ್ಷ, ಮಹಿಳೆ) ಹಳೆಹುಬ್ಬಳ್ಳಿ ನೇಕಾರನಗರ,ಗಣೇಶ ಕಾಲನಿ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-817 ( 48 ವರ್ಷ, ಪುರುಷ) ಹುಬ್ಬಳ್ಳಿಯ ಗದಗ ರಸ್ತೆ, ಚೇತನಾ ಕಾಲನಿ ನಿವಾಸಿ.
DWD-818 ( 33 ವರ್ಷ, ಪುರುಷ) ಧಾರವಾಡ ರಾಜಾಜಿನಗರ ನಿವಾಸಿ.
DWD-819 ( 19 ವರ್ಷ, ಪುರುಷ) ಧಾರವಾಡ ಕೆಲಗೇರಿ ಆಂಜನೇಯ ನಗರ ನಿವಾಸಿ.
ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-820 ( 5 ವರ್ಷ, ಬಾಲಕಿ)
DWD-821 ( 60 ವರ್ಷ, ಮಹಿಳೆ) ಇವರಿಬ್ಬರೂ ಕಲಘಟಗಿ ತಾಲ್ಲೂಕಿನ ದಾಸ್ತಿಕೊಪ್ಪ ಗ್ರಾಮದವರು.
ಪಿ- 16946 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD-822 ( 50 ವರ್ಷ, ಮಹಿಳೆ) ಹುಬ್ಬಳ್ಳಿಯ ಗದಗ ರಸ್ತೆ ,ಲಾಲ್ ಬಹದ್ದೂರ್ ಕಾಲನಿ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-823 ( 34 ವರ್ಷ, ಮಹಿಳೆ)
DWD-824 ( 28 ವರ್ಷ, ಮಹಿಳೆ) ಇವರಿಬ್ಬರೂ ಕಲಘಟಗಿ ತಾಲೂಕು ದಾಸ್ತಿಕೊಪ್ಪ ನಿವಾಸಿಗಳು.
ಪಿ-16946. ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD-825 ( 58 ವರ್ಷ, ಪುರುಷ) ಹುಬ್ಬಳ್ಳಿ ನಗರದ ಹೆಗ್ಗೇರಿ ನಿವಾಸಿ‌.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-826 ( 45 ವರ್ಷ, ಪುರುಷ) ಹುಬ್ಬಳ್ಳಿ ತಾಲೂಕು ನೂಲ್ವಿ ಗ್ರಾಮದವರು.
DWD-827 ( 44 ವರ್ಷ, ಪುರುಷ) ಹುಬ್ಬಳ್ಳಿ ಸಿದ್ಧಾರೂಢ ಮಠದ ಹತ್ತಿರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-828 ( 47 ವರ್ಷ, ಪುರುಷ) ಹುಬ್ಬಳ್ಳಿ ಅಕ್ಷಯಪಾರ್ಕ್ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-829 ( 43 ವರ್ಷ, ಮಹಿಳೆ) ಹುಬ್ಬಳ್ಳಿ ಇಂದ್ರಪ್ರಸ್ಥ ನಗರ ನಿವಾಸಿ.
ಪಿ- 23238 ,ಪಿ- 23231,ಪಿ-23241 ,ಹಾಗೂ ಪಿ- 25531 ಅವರೊಂದಿಗೆ ಸಂಪರ್ಕ ಹೊಂದಿದ್ದರು

DWD-830 ( 40 ವರ್ಷ, ಮಹಿಳೆ) ಹುಬ್ಬಳ್ಳಿಯ ಬೀರಬಂದ್ ಓಣಿ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-831 ( 34 ವರ್ಷ, ಮಹಿಳೆ) ಧಾರವಾಡ ಕಿತ್ತೂರು ಚನ್ನಮ್ಮ ಉದ್ಯಾನವನ ಹತ್ತಿರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-832 ( 38 ವರ್ಷ, ಪುರುಷ) ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದವರು.
ಗದಗ ಜಿಲ್ಲಾ ಪ್ರಯಾಣ ಹಿನ್ನೆಲೆ ಹೊಂದಿದ್ದರು.

Please follow and like us:
Show More

Related Articles

Leave a Reply

Your email address will not be published. Required fields are marked *

Back to top button
RSS
Follow by Email
Facebook
Twitter
Close